Tuesday, May 19, 2009

"ಚೋಟುದ್ದದ ಹುಡುಗಿ
ಮಲ್ಲಿ
ಮಾರುದ್ದದ ಹೂ ಮಾರಿ ,
ನಾಲ್ಕಾರು ಕಾಸ ಬೊಗಸೆ ಅಗೈಯಲ್ಲಿಡಿದು ,
ಜಿಗಿ
ಜಿಗಿದು
ಓಡಿದ್ದು
ಸಿಹಿ ಮಿಠಾಯಿ ಅಂಗಡಿಯ
ಬಳಿ ಇದ್ದ
ಔಷಧಿ ಅಂಗಡಿಯಡೆಗೆ
" ಅಮ್ಮನ ಕಾಯಿಲೆಗೆ
ಕಹಿ ಮಾತ್ರೆ
ಕೊಳ್ಳಲು ''.

No comments: